ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

LATEST NEWS
Cooperative training program at Bengaluru – registrations open Annual General Meeting 2026 to be held on 15th September

ಮಹಾಮಂಡಳದ ಅಂಕಿ ಅಂಶಗಳು

View All
ವಾರ್ಷಿಕ ವರದಿ

2025-26ನೇ ಸಾಲಿನಲ್ಲಿ ನಡೆದ ಸಹಕಾರ ಸಂಸ್ಥೆಗಳ ತರಬೇತಿ ಕಾರ್ಯಕ್ರಮಗಳು

ಕ್ಲಸ್ಟರ್ ತರಬೇತಿ - 776 (22,918 ಅಭ್ಯರ್ಥಿಗಳು), ಜಿಲ್ಲಾಮಟ್ಟದ ಕಾರ್ಯಕ್ರಮ - 237 (35,431)

ಸ್ಪರ್ಧೆಗಳು

ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳು

ಜಿಲ್ಲಾಮಟ್ಟದಲ್ಲಿ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಗಳು - 30 ಕಾರ್ಯಕ್ರಮಗಳು (2,073 ವಿದ್ಯಾರ್ಥಿಗಳು)

ವಿಶ್ವವಿದ್ಯಾಲಯ

ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳು

ಮೊಬೈಲ್ ಛಾಯಾಚಿತ್ರ ಮತ್ತು ಸ್ವಚ್ಛತೆಯ ಕುರಿತ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗಳು - 15 ಕಾರ್ಯಕ್ರಮಗಳು

ಶಿಕ್ಷಣ

ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ

ರಾಜ್ಯಮಟ್ಟದ ಚರ್ಚಾ ಹಾಗೂ ಪ್ರಬಂಧ ಸ್ಪರ್ಧೆ - 1 ಕಾರ್ಯಕ್ರಮ, 106 ವಿದ್ಯಾರ್ಥಿಗಳು

ಕೆ.ಐ.ಸಿ.ಎಂ

ಕೆ.ಐ.ಸಿ.ಎಂ ಮೂಲಕ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್

ಪ್ರಮಾಣಪತ್ರ ತರಬೇತಿ - 2 ಬ್ಯಾಚ್ (544), ದೂರಶಿಕ್ಷಣ - 2 ಬ್ಯಾಚ್ (1,238)

ಕೆ.ಐ.ಸಿ.ಎಂ

ಡಿಪ್ಲೊಮಾ ತರಬೇತಿ ಸಾಧನೆ

ಒಟ್ಟು 4 ಬ್ಯಾಚ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು 1,782 ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ

ಕೆ.ಐ.ಸಿ.ಎಂ

ಕೆ.ಐ.ಸಿ.ಎಂ ತರಬೇತಿ ಸಂಘಗಳ ಜಾಗೃತಿ ಕಾರ್ಯಕ್ರಮಗಳು

ಒಟ್ಟು 20 Awareness Programme ನಡೆಸಲಾಗಿದ್ದು 1,237 ಅಭ್ಯರ್ಥಿಗಳು ಭಾಗವಹಿಸಿದ್ದಾರೆ

ಕೆ.ಐ.ಸಿ.ಎಂ

Computer Need Based Programme

ಒಟ್ಟು 7 ಕಂಪ್ಯೂಟರ್ ನಿರ್ದಿಷ್ಟಿತ ಕಾರ್ಯಕ್ರಮಗಳಲ್ಲಿ 74 ಅಭ್ಯರ್ಥಿಗಳು ಭಾಗವಹಿಸಿದ್ದಾರೆ

ತರಬೇತಿ ಕೇಂದ್ರಗಳು

ಕೆ.ಐ.ಸಿ.ಎಂ ತರಬೇತಿ ಸಂಘಗಳ ಕಾರ್ಯಕ್ಷಮತೆ

ಕಲಬುರ್ಗಿ, ಶಿವಮೊಗ್ಗ, ಮಡಿಕೇರಿ, ಮೈಸೂರು, ಬೆಂಗಳೂರು ಹಾಗೂ ಬೆಳಗಾವಿ ಕೇಂದ್ರಗಳಲ್ಲಿ ಯಶಸ್ವಿ

ಸಾಧನೆ

2025-26ನೇ ಸಾಲಿನ ಪ್ರಮುಖ ತರಬೇತಿ ಸಾಧನೆಗಳು

ಕೃಷಕರ ತರಬೇತಿ, ಡಿಪ್ಲೊಮಾ ಕೋರ್ಸ್‌ಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಕಂಪ್ಯೂಟರ್ ತರಬೇತಿಗಳು