ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ಸಹಕಾರ ಶಿಕ್ಷಣ | Cooperative Education

ಶಿಕ್ಷಣ ಕಾರ್ಯಕ್ರಮಗಳ ವಿಧಗಳು

ಕ್ಲಸ್ಟರ್ ಮಾದರಿ

ಸ್ಥಳೀಯ ಮಟ್ಟದಲ್ಲಿ ಸಹಕಾರ ತತ್ವಗಳ ಅರಿವು

ಜಿಲ್ಲಾ ಮಟ್ಟದ

ಜಿಲ್ಲಾ ಸಹಕಾರ ಯೂನಿಯನ್ಗಳ ಮೂಲಕ ಕಾರ್ಯಕ್ರಮ

ರಾಜ್ಯ ಮಟ್ಟದ

ಉನ್ನತ ಮಟ್ಟದ ತರಬೇತಿ ಮತ್ತು ಸಮ್ಮೇಳನ

ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ

ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ

ಸಹಕಾರ ಶಿಕ್ಷಣ

ಸಹಕಾರವು ಜನತಾ ಚಳವಳಿಯಾಗಿದ್ದು, ಜನರು ತಮ್ಮ ಸಹಕಾರಿ ಸಂಘಗಳನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಾತ್ರ ಸಹಕಾರ ಚಳವಳಿ ಯಶಸ್ವಿಯಾಗುತ್ತದೆ. ಈ ಉದ್ದೇಶದಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ತತ್ವಗಳು, ಕಾನೂನುಗಳು, ಸದಸ್ಯರ ಹಕ್ಕು-ಕರ್ತವ್ಯಗಳು ಹಾಗೂ ಆಡಳಿತ ಜವಾಬ್ದಾರಿಗಳ ಕುರಿತು ಸಹಕಾರ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ರಾಜ್ಯದ 31 ಜಿಲ್ಲಾ ಸಹಕಾರ ಯೂನಿಯನ್ಗಳ ಮೂಲಕ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿ, ಮಹಿಳೆಯರು, ಯುವಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ನಿರಂತರವಾಗಿ ಆಯೋಜಿಸಿ ಸಹಕಾರ ಚಳವಳಿಯನ್ನು ಬಲಪಡಿಸುತ್ತಿದೆ.

ಸಹಕಾರ ಶಿಕ್ಷಣ ಕಾರ್ಯಕ್ರಮ

ಆಡಳಿತ ಮಂಡಳಿ, ಸಿಬ್ಬಂದಿ, ಮಹಿಳೆಯರು, ಯುವಕರು

ಎಲ್ಲಾ ಜಿಲ್ಲೆಗಳಲ್ಲಿ
program detail
ಕ್ಲಸ್ಟರ್
ಕ್ಲಸ್ಟರ್ ಮಾದರಿ ಶಿಕ್ಷಣ

ಗ್ರಾಮೀಣ ಮಟ್ಟದಲ್ಲಿ ಸಹಕಾರ ತತ್ವಗಳು, ಸದಸ್ಯರ ಹಕ್ಕುಗಳು ಮತ್ತು ಆಡಳಿತದ ಕುರಿತು ತರಬೇತಿ. ಸ್ಥಳೀಯ ಸಹಕಾರ ಸಂಘಗಳ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ವಿಶೇಷ ಕಾರ್ಯಾಗಾರಗಳು.