ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ಸಹಕಾರ ತರಬೇತಿ | SahakaraTraining
8
ತರಬೇತಿ ಕೇಂದ್ರಗಳು

ರಾಜ್ಯಾದ್ಯಂತ
800+
ವಿದ್ಯಾರ್ಥಿಗಳು / ವರ್ಷ

ಡಿಪ್ಲೋಮಾ ತರಬೇತಿ
2500+
ದೂರ ಶಿಕ್ಷಣ

2018-19 ರಿಂದ
training
ತರಬೇತಿ ದೃಶ್ಯ
ಡಿಪ್ಲೋಮೋ ಇನ್ ಕೋಆಪರೇಟಿವ್ ಮ್ಯಾನೆಜಮೆಂಟ್
ಸಹಕಾರ ಕ್ಷೇತ್ರದ ಯಶಸ್ಸಿಗೆ ತರಬೇತಿ

ಮಹಾಮಂಡಳವು ರಾಜ್ಯದಾದ್ಯಂತ ಅಗತ್ಯ ತರಬೇತಿಯನ್ನು ನೀಡುತ್ತಾ ಬಂದಿದೆ. ಸಹಕಾರ ಕ್ಷೇತ್ರದಲ್ಲಿ ಕಾರ್ಯ ಮಾಡುವ ಸಿಬ್ಬಂದಿ ಸಂಘ ಸಂಸ್ಥೆಗಳನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗಲು ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ.

50+ ವರ್ಷಗಳ ಇತಿಹಾಸ – ಸರ್ಕಾರದ ತರಬೇತಿ ಕೇಂದ್ರವನ್ನು ರಾಜ್ಯ ಯೂನಿಯನ್‍ಗೆ ಹಸ್ತಾಂತರಿಸಿ, ಮುಂಬೈ ಸರ್ಕಾರದ ಧಾರವಾಡ ಕೇಂದ್ರವನ್ನು ವರ್ಗಾಯಿಸಲಾಯಿತು.

ಡಿಪ್ಲೋಮೋ ಇನ್ ಕೋ - ಆಪರೇಟಿವ್ ಮ್ಯಾನೆಜಮೆಂಟ್

6 ತಿಂಗಳ ತರಬೇತಿ · ಪ್ರತಿವರ್ಷ ಎರಡು ಅಧಿವೇಶನ

2026 ಅಧಿವೇಶನ ಪ್ರಾರಂಭ
ರೆಗ್ಯುಲರ್ ತರಬೇತಿ

ಬೆಂಗಳೂರು, ಶಿವಮೊಗ್ಗ, ಮೈಸೂರು, ಮಡಿಕೇರಿ, ಮೂಡಬಿದ್ರೆ, ಗುಲ್ಬರ್ಗಾ, ಧಾರವಾಡ, ಬೆಳಗಾವಿ – 8 ಕೇಂದ್ರಗಳಲ್ಲಿ ತರಬೇತಿ.

6 ತಿಂಗಳು 800+ ವಿದ್ಯಾರ್ಥಿಗಳು
ಬೆಂಗಳೂರು ಶಿವಮೊಗ್ಗ ಮೈಸೂರು ಮಡಿಕೇರಿ ಮೂಡಬಿದ್ರೆ ಗುಲ್ಬರ್ಗಾ ಧಾರವಾಡ ಬೆಳಗಾವಿ
ದೂರ ಶಿಕ್ಷಣ ತರಬೇತಿ

2018-19 ರಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ದೂರಶಿಕ್ಷಣದ ಮೂಲಕ ಡಿಪ್ಲೊಮಾ ತರಬೇತಿ ನೀಡುತ್ತಿದೆ.

2500+ ಸಿಬ್ಬಂದಿ / ವರ್ಷ ಆನ್ಲೈನ್ ಅಧಿವೇಶನ
distance learning
40+ ವರ್ಷಗಳು

6 ಹೊಸ ಕೇಂದ್ರಗಳ ಸ್ಥಾಪನೆಯೊಂದಿಗೆ ರಾಜ್ಯದಲ್ಲಿ 8 ಕೇಂದ್ರಗಳು

ಸಹಕಾರ ನಿರ್ವಹಣೆ

ಡಿಪ್ಲೋಮಾ ತರಬೇತಿ · ದಕ್ಷತೆಗೆ ಒತ್ತು

ಸಿಬ್ಬಂದಿ ಸಬಲೀಕರಣ

ಸಂಘ ಸಂಸ್ಥೆಗಳ ದಕ್ಷ ನಿರ್ವಹಣೆಗೆ ತರಬೇತಿ