Honorable Chief Minister | Government of Karnataka
Shri G T DeveGowda
Honorable MLA and President
ಸಹಕಾರ ಬಾವುಟವನ್ನು, ಹಾಗೂ ಸಹಕಾರ ಚಿಹ್ನೆಯನ್ನು ಚಾಲ್ಸ್ ಗೈಡ್ ರಚಿಸಿದ್ದಾರೆ. ಇವರು ಆರ್ಥಿಕ ತಜ್ಞರಾಗಿದ್ದು, 1903 ರಲ್ಲಿ ಅಂತರಾಷ್ಟ್ರೀಯ ಸಹಕಾರ ಮೈತ್ರಿ ಕೂಟದ ಸದಸ್ಯರಾಗಿದ್ದರು. "ಎರಡು ಕೈ ಜೋಡಿಸುವಿಕೆ" ಸಹಕಾರದ ಸಂಕೇತವಾಗಿದೆ. ಬಾವುಟವು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಹೊಂದಿದ್ದು ವೈವಿದ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ.