ಕನ್ನಡ | English
A+ A A-
CM Photo

Shri D.K. Shivakumar

Honorable Chief Minister | Government of Karnataka

Department Emblem

Karnataka State Cooperative Federation Limited

Minister

Shri G T DeveGowda

Honorable MLA and President

ಸಹಕಾರ ಪ್ರಚಾರ | SahakaraPublication
57
ವರ್ಷಗಳ ಪಯಣ

1969 ರಿಂದ
15K
ಚಂದಾದಾರರು

ವಾರಪತ್ರಿಕೆ
1L+
ಓದುಗರು

ರಾಷ್ಟ್ರದಾಖಲೆ
publication
ಸಹಕಾರ ವಾರಪತ್ರಿಕೆ
ಪ್ರಸಾರ ದೃಷ್ಠಿಯಿಂದ ರಾಷ್ಟ್ರದಾಖಲೆ
ಸಹಕಾರ ಕ್ಷೇತ್ರದ ಪರಿಣಾಮಕಾರಿ ಮಾಧ್ಯಮ

ಸಹಕಾರ ವಾರಪತ್ರಿಕೆಯು ಸಹಕಾರ ಕ್ಷೇತ್ರದ ಸುದ್ದಿಗಳು, ಹಿರಿಯ ಸಹಕಾರಿಗಳ ಸಂದರ್ಶನ, ರಾಜ್ಯದ ಅತ್ಯುತ್ತಮ ಸಹಕಾರ ಸಂಸ್ಥೆಗಳ ಯಶೋಗಾತೆಗಳು, ಸಹಕಾರ ಕಾನೂನು, ಸಹಕಾರ ಬ್ಯಾಂಕಿಂಗ್, ಸಹಕಾರಿ ಕ್ಷೇತ್ರದ ಪ್ರಗತಿ ಮತ್ತು ವೈಪಲ್ಯಗಳು ಸೇರಿದಂತೆ ವ್ಯಾಪಕವಾದ ಪ್ರಚಾರವನ್ನು ನೀಡುತ್ತಿದೆ.

1969 ಮೇ 27 ರಂದು ಪ್ರಾಯೋಗಿಕವಾಗಿ ಪ್ರಕಟಣೆ ಆರಂಭವಾಯಿತು. ಇಂದು ರಾಷ್ಟ್ರದಲ್ಲೇ ದಾಖಲೆಯ ಪ್ರಸಾರ ಸಂಖ್ಯೆ.

ಸಹಕಾರ ವಾರಪತ್ರಿಕೆ

ಪ್ರತಿ ವಾರ · 15 ಸಾವಿರ ಚಂದಾದಾರರು · 1 ಲಕ್ಷ ಓದುಗರು

ರಾಷ್ಟ್ರದಲ್ಲಿ ಅತ್ಯಧಿಕ ಪ್ರಸಾರ
ವಿಷಯ ವೈವಿಧ್ಯ
  • ಸಹಕಾರ ಸುದ್ದಿಗಳು ಮತ್ತು ವಿಶ್ಲೇಷಣೆ
  • ಹಿರಿಯ ಸಹಕಾರಿಗಳ ಸಂದರ್ಶನ
  • ಅತ್ಯುತ್ತಮ ಸಂಸ್ಥೆಗಳ ಯಶೋಗಾತೆಗಳು
  • ಸಹಕಾರ ಕಾನೂನು ಮತ್ತು ಬ್ಯಾಂಕಿಂಗ್
  • ಪ್ರಗತಿ ಮತ್ತು ವೈಪಲ್ಯಗಳ ಕುರಿತು ವರದಿ
ವಾರಪತ್ರಿಕೆ -57 ವರ್ಷಗಳ ಸಾರ್ಥಕತೆ
ವ್ಯಾಪ್ತಿ & ಪ್ರಭಾವ

ರಾಷ್ಟ್ರದ ಸಹಕಾರ ಚಳವಳಿಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಸಹಕಾರ ಸಂಸ್ಥೆಗಳ ಕುರಿತು ಪ್ರಚಾರ ನೀಡುವ ಉದ್ದೇಶದಿಂದ ನಿಯತಕಾಲಿಕಗಳು ಮುದ್ರಣವಾಗುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ “ಸಹಕಾರ” ವಾರಪತ್ರಿಕೆಯು ಅತ್ಯಂತ ಪರಿಣಾಮಕಾರಿಯಾಗಿ ಅಧಿಕ ಪ್ರಸಾರವನ್ನು ಹೊಂದಿದೆ.

15K+ ಚಂದಾದಾರರು 1L+ ಓದುಗರು
reach
1969

ಸಹಕಾರ ವಾರಪತ್ರಿಕೆಯ ಪ್ರಾರಂಭ – ಮೇ 27, 1969

ರಾಷ್ಟ್ರದಾಖಲೆ

ಪ್ರಸಾರ ಸಂಖ್ಯೆಯ ದೃಷ್ಠಿಯಿಂದ ರಾಷ್ಟ್ರದಲ್ಲೇ ದಾಖಲೆ

ವ್ಯಾಪಕ ಓದುಗರ ವಲಯ

1 ಲಕ್ಷಕ್ಕೂ ಹೆಚ್ಚು ಓದುಗರು · ಎಲ್ಲಾ ರಾಜ್ಯಗಳಲ್ಲಿ